Search This Blog

Tuesday, February 7, 2023

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03

  Karnataka Notes       Tuesday, February 7, 2023

 ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03

Samgra bharata itihaasa quiz ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03" ಇಲ್ಲಿದೆ. ಸಮಗ್ರ ಭಾರತದ ಇತಿಹಾಸದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಇತಿಹಾಸ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಭಾರತದ ಇತಿಹಾಸದ ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ಬುದ್ಧ ಎಂದರೆ ಏನು?
ಪ್ರತಿಭಾಶಾಲಿ‌
ಶಕ್ತಿಶಾಲಿ
ಧರ್ಮ ಬೋಧಕ
ಜ್ಞಾನೋದಯಗೊಂಡವ

2. ಸುಲ್ತಾನ್ ಜೈನ್- ಉಲ್ ಅಬಿದನ್ ಭಾರತದ ಯಾವ ಪ್ರದೇಶವನ್ನು ಆಳಿದನು?
ದೆಹಲಿ
ಬಿಜಾಪುರ
ಕಾಶ್ಮೀರ
ಆಂಧ್ರಪ್ರದೇಶ

3. ಅಲೆಗ್ಸಾಂಡರನ ದಂಡಯಾತ್ರೆಯ ಸಮಯದಲ್ಲಿ ಮಗಧ ರಾಜ್ಯವನ್ನು ಯಾರು ಆಳುತ್ತಿದ್ದರು?
ಗುಪ್ತರು
ಮೌರ್ಯರು
ವರ್ಧಮಾನರು
ನಂದರು

4. ಮೌರ್ಯರ ರಾಜಧಾನಿ ಯಾವುದಾಗಿತ್ತು?
ಸಾಂಚಿ
ತಕ್ಷಶಿಲಾ
ಪಾಟಲೀಪುತ್ರ
ಸಾರನಾಥ

5. ಸಾಂಚಿ ಬೌದ್ಧ ಸ್ತೂಪವನ್ನು ಯಾರು ನಿರ್ಮಿಸಿದರು?
ಚಂದ್ರಗುಪ್ತ ಮೌರ್ಯ
ಎರಡನೇ ಚಂದ್ರಗುಪ್ತ
ಅಶೋಕ
ಸಮುದ್ರ ಗುಪ್ತ

6. ಫ್ರಾನ್ಸಿಸ್ಕೊ-ಡಿ-ಅಲ್ಮೇಡ ಯಾರು?
ಭಾರತದಲ್ಲಿ ಡಚ್ಚರ ವೈಸರಾಯ್
ಭಾರತದಲ್ಲಿ ಫ್ರೆಂಚರ ವೈಸರಾಯ್
ಭಾರತದಲ್ಲಿ ಇಂಗ್ಲಿಷರ ವೈಸರಾಯ್
ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸರಾಯ್

7. ಭಾರತದಲ್ಲಿ ‘ಫ್ರೆಂಚ್ ವಸಾಹತುಗಳ ನಿರ್ಮಾಪಕ’ ಎಂದು ಯಾರನ್ನು ಪರಿಗಣಿಸಲಾಗಿದೆ?
ಪ್ರಾಂಕೋಯಿಸ್ ಮಾರ್ಟಿನ್
ಕೋಲ್ಬರ್ಟ್
ಡೂಪ್ಲೆ
ಲಿಟ್ಟನ್

8. ಅತೀಂದ್ರ ಶಕ್ತಿಗಳ ನಿಯಂತ್ರಣ, ಮಾಟ ಮತ್ತು ಮಂತ್ರ –ತಂತ್ರಗಳ ವಿಧಾನವನ್ನು ಯಾವ ವೇದವು ಒಳಗೊಂಡಿದೆ?
ಸಾಮವೇದ
ಅಥರ್ವಣ ವೇದ
ಋಗ್ವೇದ
ಯಜುರ್ವೇದ

9. ಗೌತಮ ಬುದ್ದನು ಕ್ರಿ.ಪೂ 487 ರಲ್ಲಿ ಎಲ್ಲಿ ನಿರ್ವಾಣ ಹೊಂದಿದನು?
ಕುಶಿನಗರ
ಪಾವ
ಸಾಂಚಿ
ಸಾರನಾಥ

10. ಹರ್ಷವರ್ಧನನು ಎಲ್ಲಿ ಮಹಾ ಧಾರ್ಮಿಕ ಅಧಿವೇಶನ ನಡೆಸುತ್ತಿದ್ದನು?
ವಾರಣಾಸಿ
ತಾಮ್ರಲಿಪ್ತ
ಮಥುರಾ
ಪ್ರಯಾಗ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Abraham Lincoln Quiz-01 Click here to attend Quiz
logoblog

Thanks for reading/participate ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.