Search This Blog

Monday, February 6, 2023

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02

  Karnataka Notes       Monday, February 6, 2023

 ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02

Samgra bharata itihaasa quiz ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ "ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02" ಇಲ್ಲಿದೆ. ಸಮಗ್ರ ಭಾರತದ ಇತಿಹಾಸದ ಪ್ರಶ್ನೋತ್ತರಗಳ ಕ್ವಿಜ್ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗಾಗಿ ನಡೆಸುವ ಇತಿಹಾಸ ರಸಪ್ರಶ್ನೆಗೆ ಈ ಕ್ವಿಜ್ ಬಹಳಷ್ಟು ಉಪಯುಕ್ತವಾಗಿದೆ. 

ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?


ಸಮಗ್ರ ಭಾರತದ ಇತಿಹಾಸದ ಈ ಕ್ವಿಜ್ ನಲ್ಲಿ ಒಂದು ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ನಾಲ್ಕು ಆಯ್ಕೆಗಳು ಇರುತ್ತವೆ. ನಿಮಗೆ ಸರಿ ಎನಿಸುವ ಒಂದು ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ಆಯ್ಕೆಯು ಸರಿಯೋ  ತಪ್ಪೋ ಎನ್ನುವುದನ್ನು ಆ ಕ್ಷಣವೇ ತಿಳಿಸಲಾಗುತ್ತದೆ.

1. ‘ಇರವೆಬೇಡಂಗ’ ಎಂಬ ಬಿರುದಾಂಕಿತ ಕಲ್ಯಾಣ ಚಾಲುಕ್ಯರ ಅರಸನಾರು?
2 ನೇ ತೈಲಪ‌
6 ನೇ ವಿಕ್ರಮಾದಿತ್ಯ
1 ನೇ ಸೋಮೇಶ್ವರ
ಸತ್ಯಾಶ್ರಯ

2. ತುಂಗಭದ್ರಾ ನದಿಯಲ್ಲಿ ಜಲಸಮಾಧಿ ಹೊಂದಿದ ಕಲ್ಯಾಣ ಚಾಲುಕ್ಯರ ದೊರೆ ಯಾರು?
ಒಂದನೇ ಸೋಮೇಶ್ವರ
ತೈಲಪ
2 ನೇ ಜಯಸಿಂಹ
ಇಮ್ಮಡಿ ವಿಕ್ರಮಾದಿತ್ಯ

3. ಚಾಲುಕ್ಯ ವಿಕ್ರಮಶಕೆಯನ್ನು ಆರಂಭಿಸಿದ ದೊರೆ ಯಾರು?
ಇಮ್ಮಡಿ ತೈಲಪ
6 ನೇ ವಿಕ್ರಮಾದಿತ್ಯ
3 ನೇ ಜಯಸಿಂಹ
ಇಮ್ಮಡಿ ವಿಕ್ರಮಾದಿತ್ಯ

4. ವಿಕ್ರಮಶಕೆ ಆರಂಭಗೊಂಡಿದ್ದು..
ಕ್ರಿ.ಶ. 1125
ಕ್ರಿ.ಶ. 1076
ಕ್ರಿ.ಪೂ. 1076
ಕ್ರಿ.ಶ. 1050

5. ಕವಿ ಬಿಲ್ಹಣನಿಗೆ ಆಶ್ರಯ ನೀಡಿದವರು_________.
6 ನೇ ವಿಕ್ರಮಾದಿತ್ಯ
1 ನೇ ಬಿಜ್ಜಳ
3 ನೇ ಬಿಜ್ಜಳ
ಸತ್ಯಾಶ್ರಯ

6. ಮೊಘಲರ ಅವಧಿಯಲ್ಲಿ ಈ ಕೆಳಗಿನವರಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಸ್ಥರು ಯಾರು?
ಇಂಗ್ಲೀಷರು
ಪೋರ್ಚುಗೀಸರು
ಡಚ್ಚರು
ಫ್ರೆಂಚರು

7. ಗಾಂಧೀಜಿಯವರ ಮೇಲೆ ಅಪಾರ ಪ್ರಭಾವ ಬೀರಿದ ‘ಅನ್ ಟು ದಿ ಲಾಸ್ಟ್’ ಕೃತಿಯನ್ನು ರಚಿಸಿದವರು ಯಾರು?
ಸ್ಟಾಲಿನ್
ಲೆನಿನ್
ಜಾನ್ ರಸ್ಕಿನ್
ಇವರು ಯಾರೂ ಅಲ್ಲ

8. ವಿಶ್ವ ವಿಖ್ಯಾತ ‘ಮಯೂರ ಸಿಂಹಾಸನ’ವನ್ನು ಈ ಕೆಳಗಿನ ಯಾವ ಮೊಘಲ್ ಸ್ಮಾರಕದಲ್ಲಿ ಇಡಲಾಗಿತ್ತು?
ನ್ಯೂ ಆಗ್ರಾ ಫೋರ್ಟ್
ದೆಹಲಿಯ ಕೆಂಪು ಕೋಟೆಯ ಅರಮನೆ
ಫತೇಪುರ್ ಸಿಕ್ರಿಯ ದಿವಾನ್- ಕಿ- ಕಾಸ್
ಆಗ್ರಾದ ಮೋತಿ ಮಹಲ್

9. ಈ ಕೆಳಗಿನ ಯಾವುದು ಭಾರತದಲ್ಲಿ ಫ್ರೆಂಚರ ವಸಾಹತು ಆಗಿರಲಿಲ್ಲ?
ಚಂದರ್‍ನಗರ
ಪಾಂಡಿಚೇರಿ
ಗೋವಾ
ಮಾಹೆ

10. ಆಧುನಿಕ ಭಾರತದಲ್ಲಿ ಸ್ಥಳೀಯ ಸ್ವ ಸರ್ಕಾರಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಲಾರ್ಡ್ ಕರ್ಜನ್
ಲಾರ್ಡ್ ಮಾಯೋ
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ


ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
logoblog

Thanks for reading/participate ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02

Previous
« Prev Post

No comments:

Post a Comment

Subscribe Us

KPSC Notes Today ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ KPSC Notes Today ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Popular Posts

Important Notes

Disclaimer

GK QUIZ KANNADA doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.